ಚೈತನ್ಯ ನ್ಯೂಸ್ ೨೪ ಗಜೇಂದ್ರಗಡ ಮೇ.೫:
ಇತ್ತೀಚೆಗೆ ಚನ್ನು ಪಾಟೀಲ್ ಫೌಂಡೇಶನ್ ವತಿಯಿಂದ ಸೂಡಿ ಗ್ರಾಮದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ೬೨೫ ಕ್ಕೆ ೬೨೨ ಅಂಕಗಳನ್ನು ಪಡೆಯುವ ಮೂಲಕ ಗದಗ ಜಿಲ್ಲೆಗೆ ಪ್ರಥಮಸ್ಥಾನ ಪಡೆದ ಇಟಗಿ ರ‍್ಕಾರಿ ಆರ‍್ಶ ವಿದ್ಯಾಲಯ ವಿದ್ಯರ‍್ಥಿ ಪ್ರವೀಣಕುಮಾರ_ಸೊಬಗಿನ ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು
ಈ ಅಪರ‍್ವ ಸಾಧನೆ ಮೂಲಕ ತಮ್ಮ ಕುಟುಂಬ, ಶಾಲೆ ಹಾಗೂ ನಮ್ಮ ಜಿಲ್ಲೆಯ ಗೌರವವನ್ನು ಹೆಚ್ಚಿಸಿದ ಪ್ರವೀಣಕುಮಾರ ಅವರಿಗೆ ಹೃತ್ಪರ‍್ವಕ ಅಭಿನಂದನೆಗಳು ಅವರ ಮುಂದಿನ ವಿದ್ಯಾಭ್ಯಾಸ ಹಾಗೂ ಭವಿಷ್ಯವು ಇನ್ನಷ್ಟು ಯಶಸ್ಸಿನಿಂದ ಕಂಗೊಳಿಸಲಿ ಎಂದು ಹಾರೈಸಿದರು
ಈ ಸಂರ‍್ಭದಲ್ಲಿ ಗ್ರಾಮದ ಹಿರಿಯರಾದ ಕುಮಾರ ಮಾರನಬಸರಿ, ಪ್ರಕಾಶ ಪಾಟೀಲ್, ಶಿವಕುಮಾರ ದೊಡ್ಡೂರ, ಸುನೀಲ್ ಮಾರನಬಸರಿ, ಅರುಣಕುಮಾರ ಮಠದ, ಸತೀಶ ಉಗಲಾಟದ,ಮಲ್ಲಿಕರ‍್ಜುನ ಮಡಿವಾಳರ, ನವೀನ ಹೆಬ್ಬಾರೆ, ಮಂಜುನಾಥ ಸರ‍್ಯವಂಶಿ, ವಿಜಯ ಮಡಿವಾಳರ, ದಾದಾ ಮೊಕಾಶಿ ಹಾಗೂ ರವಿ ಕೋನನ್ನವರ ಮುಂತಾದವರು ಉಪಸ್ಥಿರಿದ್ದರು..