ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.11:
ಪ್ರವೇಶಾತಿ
ಆತ್ಮೀಯರೇ
PUC ಪಾಸ್ ಮಾಡಿರುವ ತಮ್ಮ ಪರಿಚಿತ ಮಕ್ಕಳು ಯಾರಾದರೂ 2026-27ನೇ ಸಾಲಿಗೆ D Ed (D El Ed ) ಮಾಡಲು ಬಯಸಿದರೆ, ಅವರಿಗೆ ಊಟ, ವಸತಿ, ಪಠ್ಯ ಪುಸ್ತಕ ಹಾಗೂ ಬರೆಯುವ ನೊಟ್ ಪುಸ್ತಕ, ಫೈಲ್, ಲೇಖನಿ , ಇತರೆ ಎಲ್ಲವನ್ನು ಉಚಿತವಾಗಿ ಕೊಟ್ಟು ಅತೀ ಕಡಿಮೆ ಕೇವಲ 8000/- ರೂ. ಸರ್ಕಾರಿ ಫೀ ಹಣವನ್ನು ಮಾತ್ರ ತುಂಬಿದರೆ ಸಾಕು.
ಹೆಣ್ಣು ಮಕ್ಕಳಿಗೂ ಹಾಗೂ ಗಂಡು ಮಕ್ಕಳಿಗೂ ಪ್ರತ್ಯೇಕ ಉಚಿತ ಹಾಸ್ಟೇಲ್ ವ್ಯವಸ್ಥೆ ಇದೆ.
ಕಾಲೇಜು ವಿಳಾಸ:
ಶ್ರೀ ಸಿಧ್ಧಗಂಗಾ ಡಿ. ಇಡಿ ಕಾಲೇಜು,
ಬಿ.ಹೆಚ್.ರಸ್ತೆ, ತುಮಕೂರು
ನಿಮ್ಮ ಪರಿಚಿತರಿಗೆ ತಿಳಿಸಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : –
C S Kallappa , ಕನ್ನಡ ಉಪನ್ಯಾಸಕರು,
Mobile No :- +91 99728 72456.
+91 97430 42691.
+91 99863 59210.
ದಾಖಲಾತಿಗೆ ಬೇಕಾದ ದಾಖಲೆಗಳು
1. SSLC, PUC, ಅಂಕ ಪಟ್ಟಿ,
2. ಆದಾರ್ ಕಾರ್ಡ್
3. ವರ್ಗಾವಣೆ ಪ್ರಮಾಣ ಪತ್ರ
4. ಜಾತಿ ಮತ್ತು ವರಮಾನ ಪತ್ರ
5. ಆರು ಪಾಸ್ ಪೋರ್ಟ್ ಸೈಜ್ ಪೋಟೋ
6. 1ರಿಂದ 10 ತರಗತಿಯ ವರೆಗಿನ ವ್ಯಾಸಂಗ ಧೃಡಿಕರಣ ಪತ್ರ.
SC, ST ವಿದ್ಯಾರ್ಥಿಗಳಿಗೆ PUC ಯಲ್ಲಿ 600ಕ್ಕೆ 270 (45%) ಅಂಕಗಳಿರಬೇಕು ಉಳಿದ ಜನಾಂಗದ ವರಿಗೆ 600ಕ್ಕೆ 300(50%)ಅಂಕಗಳಿರಬೇಕು. ಪದವಿ ಅಗಿರುವವರಿಗೂ ಅವಕಾಶವಿದೆ ಅದ್ದರಿಂದ ಈ ಮಾಹಿತಿಯನ್ನು ನಿಮಗೆ ಪರಿಚಯವಿರುವ ಗುಂಪುಗಳಿಗೆ, ಸಂಘ ಸಂಸ್ಥೆಗಳಿಗೆ , ಮಾದ್ಯಮದವರಿಗೆ ಹಾಗೂ ಎಲ್ಲಾ ಶಾಲಾ ಕಾಲೇಜುಗಳ ಮುಖ್ಯಸ್ಥರುಗಳಿಗೆ ,ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಎಲ್ಲಾ ಮಿತ್ರರಿಗೆ ಕಳುಹಿಸಿ ನಮ್ಮ ಕಾಲೇಜಿಗೆ ಮಕ್ಕಳು ದಾಖಲಾಗಲು ಸಹಕರಿಸ ಬೇಕಾಗಿ ವಿನಂತಿ.