Home ಕರ್ನಾಟಕಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆ( ರಿ) 2026- 2027 ಸಾಲಿನ ಪ್ರಥಮ ವರ್ಷ (ಡಿ ಇಡಿ ಗೆ) ಕ್ಕೆ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಲಾಗಿದೆ

ಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆ( ರಿ) 2026- 2027 ಸಾಲಿನ ಪ್ರಥಮ ವರ್ಷ (ಡಿ ಇಡಿ ಗೆ) ಕ್ಕೆ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಲಾಗಿದೆ

by Editor
0 comments

ಚೈತನ್ಯ ನ್ಯೂಸ್ 24 ತುಮಕೂರು ಮೇ.14:

ಸ್ನೇಹಿತರೆ, ಶ್ರೀ ಸಿದ್ದಗಂಗಾ ಡಿ ಇಡಿ (ಡಿ. ಎಲ್.ಇಡಿ)ಕಾಲೇಜು, ಬಿ. ಹೆಚ್. ರಸ್ತೆ, ತುಮಕೂರು ಇದು ಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆ( ರಿ) ವತಿಯಿಂದ ನೆಡೆಯುತ್ತಿರುವ ಅನುದಾನಿತ ಕಾಲೇಜು ಆಗಿದ್ದು, 2026- 2027 ಸಾಲಿನ ಪ್ರಥಮ ವರ್ಷ (ಡಿ ಇಡಿ ಗೆ) ಕ್ಕೆ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಕಾಲೇಜಿನಲ್ಲಿ ಅನುಭವಿ ಉಪನ್ಯಾಸಕರಿದ್ದು ಬಾಲಕ ಹಾಗೂ ಬಾಲಕಿಯರಿಗೆ ಉಚಿತ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ, ಉಚಿತ ಸಮವಸ್ತ್ರ, ನೋಟ್ ಬುಕ್ಕುಗಳು, ಪಠ್ಯ ಪುಸ್ತಕಗಳು, ಟಿ ಇ ಟಿ ತರಬೇತಿ, ಇಂಗ್ಲಿಷ್ ಭಾಷೆಯಲ್ಲಿ ಸಂವಹನ ಕೌಶಲ ತರಬೇತಿಗಳು ಉಚಿತ ವಾಗಿರುತ್ತವೆ. ಆದುದರಿಂದ ಪ್ರವೇಶ ಪಡೆಯುವ ಅಭ್ಯರ್ಥಿಗಳು ಕೂಡಲೇ ಅವಕಾಶವನ್ನು ಕೇವಲ ಸರ್ಕಾರಿ ಶುಲ್ಕ ವಾರ್ಷಿಕ 8000 ಪಾವತಿಸುಸುವ ಮೂಲಕ ಪಡೆಯಬಹುದು. ಪ್ರವೇಶಕ್ಕೆ ಬೇಕಿರುವ ದಾಖಲೆಗಳು
1) S S L C ಮೂಲ ಅಂಕಪಟ್ಟಿ
2) P U C ಮೂಲ ಅಂಕಪಟ್ಟಿ
3) ಮೂಲ ಆದಾಯ ಹಾಗೂ ಜಾತಿ ಪ್ರಮಾಣ ಪತ್ರ
4) 1 ರಿಂದ 10 ರ ತರಗತಿ ವರೆಗೆ ವ್ಯಾಸಂಗ ಪ್ರಮಾಣ ಪತ್ರ -ಬಿ ಯಿ ಒ ರವರ ಧೃಡೀಕರಣ
5) P U C ಟಿ ಸಿ
6) ಬ್ಯಾಂಕ್ ಪಾಸ್ ಬುಕ್ ಜಿರಾಕ್ಸ್
7) ಆಧಾರ್ ಜಿರಾಕ್ಸ್
8) 8 ಫೋಟೋಗಳು. ಅಭ್ಯರ್ಥಿಗಳು (ಸಾಮಾನ್ಯ)
P U C ಯಲ್ಲಿ 50% ಹಾಗೂ SC ಹಾಗೂ S T ಅಭ್ಯರ್ಥಿಗಳು 45% ಅಂಕಗಳನ್ನ ಪಡೆದಿರಬೇಕು. ಮಾಹಿತಿಗಾಗಿ H k Parashiva murthy, 9972872456 ಉಪನ್ಯಾಸಕರು,
ಶ್ರೀ ಸಿದ್ದಗಂಗಾ ಡಿ ಇಡಿ ಕಾಲೇಜು, ಬಿ ಹೆಚ್ ರಸ್ತೆ ತುಮಕೂರು ರವರನ್ನು ಸಂಪರ್ಕಿಸುವುದು.

You may also like

Leave a Comment

ಕೆಜಿಎಂಎಸ್ ಶಾಲೆಯಲ್ಲಿ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ   ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ   ಜೂ.14 ರಂದು ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’   ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣೆಯಲ್ಲಿ ಸೇವಾ ಕಾರ್ಯ ಕೈಗೊಂಡ ಡಿ.ಎಸ್.ಎಸ್.   ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸ : ಶ್ರೀ ರಂಭಾಪುರಿ ಜಗದ್ಗುರುಗಳು