110
ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.18:
ನಿಧನ ವಾರ್ತೆ ನರೇಗಲ್ಲ
ನರಗಲ್ಲ ಪಟ್ಟಣದ ತಗ್ಗಿನಕೇರಿ ಓಣಿಯ ನಿವಾಸಿ ಶ್ರೀಮತಿ ಸುಮಂಗಲ ರಾಮಣ್ಣ ಗದ್ದಿ ನಿಧನ (೫೪) ಇವರು ಸೋಮವಾರ ನಿಧನರಾದರು. ಮೃತರಿಗೆ ಪತಿ, ಇಬ್ಬರು ಪುತ್ರಿಯರು ಅಳಿಯಂದರು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗದವರು ಇದ್ದಾರೆ.