Home ಜಿಲ್ಲಾ ಸುದ್ದಿಗಳುಕ್ಯಾಂಪಸ್‌ ಸಂದರ್ಶನ : ಇಂಜಿನೀಯರಿಂಗ್‌ ಹುದ್ದೆಗೆ ಆಯ್ಕೆ: ಸರ್ಕಾರಿ ಕಾಲೇಜಿನ 2 ವಿದ್ಯಾರ್ಥಿಗಳು ಪುಣೆ ಮೂಲದ ಕಂಪನಿಗೆ ಆಯ್ಕೆ

ಕ್ಯಾಂಪಸ್‌ ಸಂದರ್ಶನ : ಇಂಜಿನೀಯರಿಂಗ್‌ ಹುದ್ದೆಗೆ ಆಯ್ಕೆ: ಸರ್ಕಾರಿ ಕಾಲೇಜಿನ 2 ವಿದ್ಯಾರ್ಥಿಗಳು ಪುಣೆ ಮೂಲದ ಕಂಪನಿಗೆ ಆಯ್ಕೆ

by Editor
0 comments
ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.3
ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನಲ್ಲಿ ಅಂತಿಮ ವರ್ಷದ ಬಿಸಿಎ ಪದವಿ ಕಲಿಯುತ್ತಿರುವ ಇಬ್ಬರು ವಿದ್ಯಾರ್ಥಿಗಳು ಪುಣೆ ಮೂಲದ ಕಂಪನಿಯಲ್ಲಿ ಇಂಜಿನೀರಿಂಗ್‌ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಅನ್ನದಾನೇಶ್ವರ ಪದವಿ ಕಾಲೇಜಿನಲ್ಲಿ ಈಚೆಗೆ ನಡೆದ ಕ್ಯಾಂಪಸ್‌ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಕೋಟೇಶ ಭೂಮೋಜಿ, ವಾಗೇಶ ವೀರಾಪುಠ ಎನ್ನುವ ವಿದ್ಯಾರ್ಥಿಗಳು ಸಿಎಸ್‌ವಿಎನ್‌ ಕಾರ್ಪೋರೇಟ್‌ ಕಂಪನಿಗೆ ₹3.75 ಲಕ್ಷದ ಪ್ಯಾಕೇಜಿಗೆ ಆಯ್ಕೆಯಾಗಿದ್ದಾರೆ ಎಂದು ಪ್ರಾಂಶುಪಾಲ ಎಸ್.‌ ಎಲ್.‌ ಗುಳೇದಗುಡ್ಡ ತಿಳಿಸಿದರು.
30ನರೇಗಲ್1: ಕೋಟೇಶ
30ನರೇಗಲ್2: ವಾಗೇಶ

You may also like

Leave a Comment

ಕೆಜಿಎಂಎಸ್ ಶಾಲೆಯಲ್ಲಿ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ   ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ   ಜೂ.14 ರಂದು ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’   ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣೆಯಲ್ಲಿ ಸೇವಾ ಕಾರ್ಯ ಕೈಗೊಂಡ ಡಿ.ಎಸ್.ಎಸ್.   ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸ : ಶ್ರೀ ರಂಭಾಪುರಿ ಜಗದ್ಗುರುಗಳು