ಚೈತನ್ಯ ನ್ಯೂಸ್ 24 ಗದಗ ಮೇ.3: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ವೀರಶೈವ ಧರ್ಮಪೀಠ ಜಗದ್ಗುರುಗಳ ಧರ್ಮ ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯ ಎಸ್ ವಿ ಸ0ಕನೂರ ಉದ್ಘಾಟಿಸಿ, ಮನುಷ್ಯನ ಆಸ್ತಿ ಮುಖ್ಯವಾದದ್ದು ಆರೋಗ್ಯ, ಅದಕ್ಕಿಂತ …
Editor
-
-
ಚೈತನ್ಯ ನ್ಯೂಸ್ 24 ಗದಗ ಮೇ.7: ಗದಗ ಜಿಲ್ಲೆ ಸೇರಿ ಉತ್ತರ ಕರ್ನಾಟಕ ಭಾಗದ ಜನತೆಗೆ ವ್ಯಾಪಾರ, ಶಿಕ್ಷಣ, ಆರೋಗ್ಯ ಮುಂತಾದ ಹಲವಾರು ಕೆಲಸ ಕಾರ್ಯಗಳಿಗೆ ಅನುಕೂಲತೆ ಕಲ್ಪಿಸುವ ಗದಗ-ಹರಪನಹಳ್ಳಿ ರೈಲು ಮಾರ್ಗ ಬೇಗನ ಕೈಗೂಡಲಿ ಎಂದು ಗದಗ- ಹರಪನಹಳ್ಳಿ ಮಾರ್ಗದ …
-
ಚೈತನ್ಯ ನ್ಯೂಸ್ ೨೪ ನರೇಗಲ್ಲ ಮೇ.೭: ಇಂದಿನ ಯುವ ಪೀಳಿಗೆ ಆಧುನಿಕತೆಗೆ ಮಾರುಹೋಗಿ ಸಾಂಪ್ರದಾಯಕ ಕಲೆಗಳಾದ ನಾಟಕ ಬಯಲಾಟ ಸಂಗೀತ , ಸಾಹಿತ್ಯ ಮುಂತಾದ ಕಲೆಗಳು ಮಾಯವಾಗುತ್ತಿವೆ. ಅಂತಹ ಕಲೆಗಳಿಗೆ ಮತ್ತೆ ಜೀವತುಂಬುವ ಉದ್ದೇಶದಿಂದ ಹಾಗೂ ಯುವಜನತೆಗೆ ನಾಟಕದಲ್ಲಿರುವ ಸಂಬAದ ಮಾನವೀಯ …
-
ಪ್ರವೇಶ ಪ್ರಕಟಣೆ: ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ನರೇಗಲ್ ಪಟ್ಟಣದಲ್ಲಿ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ದಾನದ ರೂಪದಲ್ಲಿ ನೀಡಲಾಗಿರುವ ಭೂಮಿಯಲ್ಲಿ ಸ್ಥಾಪಿಸಲಾದ ಶ್ರೀ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಸಿಎ, ಬಿಕಾಂ, ಬಿಎಸ್ಸಿ, ಬಿಎ …
-
ಚೈತನ್ಯ ನ್ಯೂಸ್ ೨೪ ಗಜೇಂದ್ರಗಡ ಮೇ.೭: ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ಸಾಧಿಸಿದ ಐತಿಹಾಸಿಕ ಹಾಗೂ ಭರ್ಜರಿ ವಿಜಯಕ್ಕಾಗಿ ಬಿಜೆಪಿ ರೋಣ ಮಂಡಳದ ವತಿಯಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. …
-
ಚೈತನ್ಯ ನ್ಯೂಸ್ ನರೇಗಲ್ಲ ಮೇ.೬: ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುತ್ತ ಸತತ ೧೮ ವರ್ಷಗಳಕಾಲ ಸುದೀರ್ಘಸೇವೆ ಸಲ್ಲಿಸಿ ಇಂದು ವಯೋ ನಿವೃತ್ತಿ ಹೊಂದುತ್ತಿರುವ ಪಿ ಆರ್ ಬಿಲ್ಲಹದ್ದಣ್ಣವರ ಶಿಕ್ಷಕಿಯರ ಸೇವೆ ಅನುಪಮವಾದದ್ದು, ಅಂತಹ ಶಿಕ್ಷಕಿಯರು ನಮ್ಮೆಲ್ಲರ ಜೊತೆಗೆ ಸೇವೆ ಸಲ್ಲಿಸಿದ್ದೇ …
-
ಚೈತನ್ಯ ನ್ಯೂಸ್ ನರೇಗಲ್ಲ ಮೇ.೬: ಧರ್ಮದ ನುಡಿ ಬೆಂಕಿಯ ಕಿಡಿ’ಈ ನಾಟಕವು ಒಂದು ಸುಂದರ ಸಾಮಾಜಿಕ ಕ್ರಾಂತಿಕಾರಿ ಕಥಾಹಂದರವನ್ನು ಹೊಂದಿದೆ. ಇದರ ಉಪಶಿರ್ಷಿಕೆ “ಅನಾಥ ಕಟ್ಟಿದ ಅರಿಶಿಣದ ತಾಳಿ” ಎಂಬುದು ನಾಟಕದ ಮುಖ್ಯ ತಿರುಳನ್ನು ಸೂಚಿಸುತ್ತದೆ. ಸಾಮಾಜಿಕ ಸಂಘರ್ಷ: ಸಮಾಜದಲ್ಲಿನ ಮೇಲು-ಕೀಳು, …
-
ಜಿಲ್ಲಾ ಸುದ್ದಿಗಳು
ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ: ಜಕ್ಕಲಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮ:
by Editorby Editorಚೈತನ್ಯ ನ್ಯೂಸ್ ೨೪: ನರೇಗಲ್ಲ ಮೇ. ೦೫: ಪಶ್ಚಿಮ ಬಂಗಾಳ, ಆಸ್ಸಾಂ ಹಾಗೂ ಪುದುಚೇರಿ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪರ್ಟಿ ಅಮೋಘ ಜಯ ಸಾಧಿಸಿದ ಹಿನ್ನೆಲೆಯಲ್ಲಿ, ಸಮೀಪದ ಜಕ್ಕಲಿ ಗ್ರಾಮದಲ್ಲಿ ಬಿಜೆಪಿ ಕರ್ಯರ್ತರು ಅದ್ಧೂರಿ ವಿಜಯೋತ್ಸವ ಆಚರಿಸಿದರು. …
-
ಜಿಲ್ಲಾ ಸುದ್ದಿಗಳು
ಮೇ ೧೦ ರಿಂದ೧೨ ರ ವರೆಗೆ ಭಾವೈಕ್ಯತೆಯ ಸಂದೇಶ ಸಾರುವ ಹಜರತ್ ರಹಿಮಾನ್ ಶಾವಲಿ ಶರಣರ ಉರುಸು :
by Editorby Editorಚೈತನ್ಯ ನ್ಯೂಸ್ ೨೪ ನರೇಗಲ್ಲ ಮೇ.೫: ನರೇಗಲ್ಲ ಪಟ್ಟಣದಲ್ಲಿ ಐತಿಹಾಸಿಕ ದರಗಾದ ಹಜರತ್ ರೈಮಾನ್ ಶಾವಲಿ ಶರಣರ ಉರುಸು ಮೇ ೧೦ ರ ರವಿವಾರದಿಂದ ಪ್ರಾರಂಭವಾಗಲಿದೆ ಎಂದು ದರಗಾದ ಶರಣರಾದ ಮಂಜುರ್ ಹುಸೇನ್ ಶಾವಲಿ ಅವರು ಹೇಳಿದರು. ಪಟ್ಟಣದ ದರಗಾದಲ್ಲಿ ನೆಡೆದ …
-
Uncategorized
ಬಾವಿಯಲ್ಲಿ ಬಿದ್ದ ನಾಯಿ ರಕ್ಷಿಸಿದ ಅಗ್ನಿಶಾಮಕದಳ: ಸಾರ್ವಜನಿಕರ ಸಹಕಾರದಿಂದ ಮತ್ತೆ ಪುನರ್ಜನ್ಮ ಪಡೆದ ನಾಯಿ:
by Editorby Editorಚೈತನ್ಯ ನ್ಯೂಸ್ ೨೪ ನರೇಗಲ್ಲ ಮೇ.೫: ಸ್ಥಳೀಯ ಜಕ್ಕಲಿ ಕ್ರಾಸ್ ಹತ್ತಿರವಿರುವ ಜೋಳದವರ ಬಾವಿಯಲ್ಲಿ ಕಳೆದ ಹಲವಾರು ದಿನಗಳ ಹಿಂದೆ ಅನಿರೀಕ್ಷಿತವಾಗಿ ನಾಯಿಯೊಂದ ಬಾವಿಯಲ್ಲಿ ಬಿದ್ದಿದ್ದು ಮೇ.೪ ರ ಸೋಮವಾರ ಮುಂಜಾನೆ ಓಣಿಯ ಜನತೆ ನಾಯಿಯು ಬಾವಿಯಲ್ಲಿಬಿದ್ದಿರುವ ವಿಷಯ ತಿಳಿದು ತಕ್ಷಣಕ್ಕೆ …