ಚೈತನ್ಯ ನ್ಯೂಸ್ ೨೪ ಗಜೇಂದ್ರಗಡ ಮೇ.೫: ಇತ್ತೀಚೆಗೆ ಚನ್ನು ಪಾಟೀಲ್ ಫೌಂಡೇಶನ್ ವತಿಯಿಂದ ಸೂಡಿ ಗ್ರಾಮದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ೬೨೫ ಕ್ಕೆ ೬೨೨ ಅಂಕಗಳನ್ನು ಪಡೆಯುವ ಮೂಲಕ ಗದಗ ಜಿಲ್ಲೆಗೆ ಪ್ರಥಮಸ್ಥಾನ ಪಡೆದ ಇಟಗಿ ರ್ಕಾರಿ ಆರ್ಶ …
Editor
-
-
ಶಾಂತಾಬಾಯಿ ಮಹಾದೇವಭಟ್ಟ ಗ್ರಾಮಪುರೋಹಿತ ನಿಧನ ನಿಧನ ವಾರ್ತೆ ಗಜೇಂದ್ರಗಡ ಮೇ.೫: ಮೂಲತಃ ನರೇಗಲ್ಲದ ನಿವಾಸಿಗಳು, ಸದ್ಯಕ್ಕೆ ರಾಜೂರು ಗ್ರಾಮದ ನಿವಾಸಿಯಾಗಿದ್ದ ಶಾಂತಾಬಾಯಿ ಮಹಾದೇವಭಟ್ಟ ಗ್ರಾಮಪುರೋಹಿತ(೮೪) ಅವರು ಮೇ ೧ರಂದು ನಿಧನರಾದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು …
-
ಚೈತನ್ಯ ನ್ಯೂಸ್ ೨೪ ರೋಣ ಮೇ.೫: ಇತ್ತೀಚೆಗೆ ರೋಣ ತಾಲ್ಲೂಕಿನ ಜಿಗಳೂರು ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ದರ್ಗಾದೇವಿಯ ೧೨ನೇ ರ್ಷದ ಜಾತ್ರೆಯ ಅಂಗವಾಗಿ ಆಯೋಜಿಸಿದ “ಕಣ್ಣೀರಿನ_ಕಡಲು” ಎಂಬ ಸಾಮಾಜಿಕ ನಾಟಕ ಉದ್ಘಾಟನಾ ಸಮಾರಂಭ ಜರುಗಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಯುವ …
-
ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.4: ನರೇಗಲ್ಲಿನ ಶ್ರೀ ಅನ್ನದಾನೇಶ್ವರ ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ೨೦೨೫-೨೬ ಸಾಲಿನ ಫಲಿತಾಂಶವು ಶೇ. ೯೮.೭೧% ದೊರಕಿದ್ದು. ಕಲಾ ವಿಭಾಗದಲ್ಲಿ ಹುಲಿಗೆಮ್ಮ ೬೦೦ ಕ್ಕೆ ೫೮೯ ಅಂಕ ಪಡೆಯುವ …
-
ಚೈತನ್ಯ ನ್ಯೂಸ್ 24 ಗದಗ ಮೇ.4: ಐತಿಹಾಸಿಕ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಅಳವಡಿ ಸಲಾಗಿದ್ದ ಜೈಂಟ್ ವೀಲ್ ಮುರಿದುಬಿದ್ದು ಮಗು ಸೇರಿದಂತೆ 22ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ. ಬ್ರೇಕ್ ಡ್ಯಾನ್ಸ್ ಹೆಸರಿನ ಜೈಂಟ್ …
-
ಚೈತನ್ಯ ನ್ಯೂಸ್ 24 ಕೊತಬಾಳ ಮೇ3: ಉತ್ತರ ಕರ್ನಾಟಕ ಭಾಗದಲ್ಲಿ ಸಾಮೂಹಿಕ ವಿವಾಹಗಳ ಪರಿಕಲ್ಪನೆ ಮೂಡಿಸಿದ ತಾಲೂಕಿನ ಕೊತಬಾಳ ಗ್ರಾಮದ ಅಡವಿ ಸಿದ್ದೇಶ್ವರರ 71ನೇ ಹಾಗೂ ರಾಜಶೇಖರ ಶಿವಯೋಗಿಗಳ 25ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಮೇ 4ರಿಂದ 8ರವರೆಗೆ 50 ಜೋಡಿ ಸಾಮೂಹಿಕ …
-
Uncategorized
ಪ್ರಾಮಾಣಿಕತೆಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿ: ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡಪಾಟೀಲ
by Editorby Editorಚೈತನ್ಯ ನ್ಯೂಸ್ 24 ರೋಣ ಮೇ.3: ಸದ್ಯದಲ್ಲಿ ಸ್ಥಳೀಯ ಸಂಸ್ಥೆ ಸೇರಿದಂತೆ ವಿಧಾನಪರಿಷತ್ ಚುನಾವಣೆಗಳು ಬರಲಿದ್ದು ಕಾಂಗ್ರೆಸ್ ಯುವಕರು ಪ್ರಾಮಾಣಿಕತೆಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು. ಅವರು ಶನಿವಾರ ಪಟ್ಟಣದ …
-
ಜಿಲ್ಲಾ ಸುದ್ದಿಗಳು
ಎಸ್.ಎಸ್.ಎಲ್.ಸಿ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಸನ್ಮಾನ – ಉಚಿತ ವಿಜ್ಞಾನ ಕಿಟ್ ವಿತರಣೆ
by Editorby Editorಚೈತನ್ಯ ನ್ಯೂಸ್ 24 ನರೇಗಲ್ಲ, ಮೇ 3: ಪಟ್ಟಣದ ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆಯಲ್ಲಿ ೨೦೨೫-೨೬ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆಗೈದ ವಿದ್ಯಾರ್ಥಿನಿಯರನ್ನು ಆಡಳಿತ ಮಂಡಳಿ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕೋಡಿಕೊಪ್ಪದ ಭಾರತಿ …
-
ಜಿಲ್ಲಾ ಸುದ್ದಿಗಳು
ಕ್ಯಾಂಪಸ್ ಸಂದರ್ಶನ : ಇಂಜಿನೀಯರಿಂಗ್ ಹುದ್ದೆಗೆ ಆಯ್ಕೆ: ಸರ್ಕಾರಿ ಕಾಲೇಜಿನ 2 ವಿದ್ಯಾರ್ಥಿಗಳು ಪುಣೆ ಮೂಲದ ಕಂಪನಿಗೆ ಆಯ್ಕೆ
by Editorby Editorಚೈತನ್ಯ ನ್ಯೂಸ್ 24 ನರೇಗಲ್ಲ ಮೇ.3 ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನಲ್ಲಿ ಅಂತಿಮ ವರ್ಷದ ಬಿಸಿಎ ಪದವಿ ಕಲಿಯುತ್ತಿರುವ ಇಬ್ಬರು ವಿದ್ಯಾರ್ಥಿಗಳು ಪುಣೆ ಮೂಲದ ಕಂಪನಿಯಲ್ಲಿ ಇಂಜಿನೀರಿಂಗ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಅನ್ನದಾನೇಶ್ವರ ಪದವಿ …
-
ಚೈತನ್ಯ ನ್ಯೂಸ್ ೨೪ ನರೇಗಲ್ಲ ಮೇ.೩: ಪಟ್ಟಣದ ಸಂತೆ ಬಜರ್ನ ಗಣೇಶ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ನಡೆದ ಗ್ರಾಮಸ್ಥರ ಸಭೆಯಲ್ಲಿ ಪಟ್ಟಣಕ್ಕೆ ಮೂಲ ಸೌಲಭ್ಯ ಪಡೆಯಲು ಶಾಸಕ-ಸಂಸದರ ಸಂವಾದ ನಡೆಸಲು ನರ್ಧರಿಸಲಾಯಿತು. ಗದಗ-ಕೃಷ್ಣಾವರ ರೈಲು ಜಾರಿಗೆ ಆಗ್ರಹಿಸಿ ಗದಗ-ವಾಡಿ ಹೋರಾಟ ಸಮಿತಿಆಶ್ರಯದಲ್ಲಿ …