ಚೈತನ್ಯ ನ್ಯೂಸ್ 24 ನರೇಗಲ್ಲ ನಿಧನ ವಾರ್ತೆ ಜೂ.6:
ನರೇಗಲ್ಲ ೭ನೇ ವಾರ್ಡಿನ ಕುರುಬರ ಓಣಿಯ ನಿವಾಸಿ ವಿರೇಶ ಗೊಡಚಪ್ಪನವ ೪೬, ಜೂ. ೩ ರಂದು ಬುಧವಾರ ನಿಧನರಾದರು.
ಕಳೆದ ಹಲವಾರು ವರ್ಷಗಳಿಂದ ಸ್ಥಳೀಯ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ, ಶ್ರೀ ಹಿರೇಮಠ ಹಾಗೂ ವಿವಾಹ ಸಮಾರಂಭಗಳು ಸೇರಿದಂತೆ ವಿವಿಧ ಧಾರ್ಮಿಕ ಸಂದರ್ಭಗಳಲ್ಲಿ ಪುರವಂತಿಕೆ ನಡೆಸಿಕೊಡುತ್ತಿದ್ದರು. ಮೃತರು ತಾಯಿ. ತಂದೆ, ಪತ್ನಿ, ಇಬ್ಬರು ಪುತ್ರರು, ಸಹೋದರ ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ.
ಪೋಟೋ ಶಿರ್ಷೀಕೆ 6 ನರೇಗಲ್ಲ 3: ಮೃತ ವಿರೇಶ ಗೊಡಚಪ್ಪನವ ಭಾವಚಿತ್ರ.