ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.13: ಪಟ್ಟಣದ ಶ್ರೀ ರಹಿಮಾನ್ ಶಾವಲಿ ದರಗಾದ ಉರುಸಿನ ಅಂಗವಾಗಿ ಶ್ರೀ ಗಣೇಶ ದೇವಸ್ಥಾನದ ರಂಗಮAಟಪದಲ್ಲಿ ಸೋಮವಾರ ರಾತ್ರಿ ಶ್ರೀ ಕಟ್ಟಿಬಸವೇಶ್ವರ ನಾಟ್ಯ ಸಂಘದವರಿAದ ಅಭಿನಯಿಸಲ್ಪಟ್ಟ ನಾಟಕ ಧರ್ಮದ ನುಡಿ ಬೆಂಕಿಯ ಕಿಡಿ ನಾಟ್ಯ ರಸಿಕರ …
Editor
-
-
ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.12: ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಅವರ ತಾಳ್ಮೆ, ಭಕ್ತಿ ಮತ್ತು ದಾಸೋಹ ಸಂಸ್ಕೃತಿ ಇಡೀ ಮಾನವಕುಲಕ್ಕೆ ಮಾದರಿ ಎಂದು ಶಿಕ್ಷಕ ವಿ ಎ ಕುಂಬಾರ ಹೇಳಿದರು. ಅವರು ಸಮೀಪದ ಕೋಚಲಾಪುರದ …
-
ಜಿಲ್ಲಾ ಸುದ್ದಿಗಳು
ನಾಟಕಗಳು ಮಾನವನ ಜೀವನದ ಪ್ರತಿಬಿಂಬ: ಸಮಾಜಕ್ಕೆ ಹಿಡಿಯುವ ಕನ್ನಡಿ: ಪಿಎಸ್ ಐ ಐಶ್ವರ್ಯ ನಾಗರಾಳ
by Editorby Editorಚೈತನ್ಯ ನ್ಯೂಸ್ 24 ನರೇಗಲ್ಲ ಮೇ.12: ನಾಟಕಗಳು ಮಾನವನ ಜೀವನದ ಪ್ರತಿಬಿಂಬವಾಗಿದ್ದು, ಸಮಾಜಕ್ಕೆ ಕನ್ನಡಿ ಹಿಡಿಯುವ, ಮನರಂಜನೆ ನೀಡುವ ಮತ್ತು ಜ್ಞಾನವನ್ನು ಹಂಚುವ ಶಕ್ತಿಯುತ ಮಾಧ್ಯಮವಾಗಿದೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ನಾಟಕಗಳಿಗೆ ವಿಶಿಷ್ಟವಾದ ಸ್ಥಾನವಿದೆ. ಎಂದು ನರೇಗಲ್ಲ ಠಾಣಾಧಿಕಾರಿ ಐಶ್ವರ್ಯ …
-
ಕರ್ನಾಟಕ
ಶಿರಕೋಳ ಗ್ರಾಮದಲ್ಲಿ ಗರಡಿ ಮನೆ ಕಟ್ಟಡ ಹಾಗೂ ವಿವಿಧ ಕಾಮಗಾರಿಗೆ ಭೂಮಿ ಪೂಜೆ : ಕೋನರಡ್ಡಿ
by Editorby Editorಚೈತನ್ಯ ನ್ಯೂಸ್ 24 ನವಲಗುಂದ, ಮೇ.12: ತುಪ್ಪರಿಹಳ್ಳದ ಮೊದಲೇ ಹಂತದ ಕಾಮಗಾರಿ ಮುಗಿದ ನಂತರ ಬಾಕಿ ಉಳಿದ ಎರಡನೇ ಹಂತದ ೧೬೨ ಕೋಟಿ ಅನುದಾನದ ಟೆಂಡರ್ ಕರೆಯಲಾಗಿದೆ. ಬಹುದಿನ ಬೆಡಿಕೆಯಾದ ಕಲೇಶ್ವರ ದೇವಸ್ಥಾನಕ್ಕೆ ೫೦ ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ಕಟ್ಟಡ …
-
-
ನರೇಗಲ್ಲ೧೧-ನೂರು ವರ್ಷಕ್ಕೂ ಹೆಚ್ಚಿನ ವರ್ಷಗಳಷ್ಟು ಇತಿಹಾಸ ಹೊಂದಿದ, ಎರಡನೆ ಗಾಣಗಾಪುರವೆಂದೇ ಭಕ್ತರಿಂದ ಕರೆಯಿಸಿಕೊಳ್ಳುತ್ತಿರುವ ನರೇಗಲ್ಲದ ಶ್ರೀ ದತ್ತಾತ್ರೇಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಇಂದು ಸೋಮವಾರ ಬ್ರಹ್ಮ ಸಮಾಜದ ಹಿರಿಯರಾದ ಡಾ. ಜಿ. ಕೆ. ಕಾಳೆಯವರು ಭೂಮಿಪೂಜೆ ನೆರವೇರಿಸುವ ಮೂಲಕ ವಿಧ್ಯುಕ್ತ ಚಾಲನೆ …
-
ಚೈತನ್ಯ ನ್ಯೂಸ್ 24 ರಾಣೆಬೆನ್ನೂರು-ಮೇ-12. ಶಿವನ ಸಾಕಾರ ರೂಪ ಶ್ರೀ ಗುರು. ಗುರು ದರ್ಶನವಾದರೆ ಶಿವದರ್ಶನವಾಯಿತೆಂಬ ನಂಬಿಕೆಯಿದೆ. ಜಗ ಬೆಳಗಲು ಸೂರ್ಯ ಬೇಕು. ಬಾಳು ಬೆಳಗಲು ಗುರು ಬೇಕು. ಗುರುಬಲದಿಂದ ಮನುಷ್ಯನ ಬಾಳು ಸುಭದ್ರಗೊಳ್ಳುವದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ …
-
ಚೈತನ್ಯ ನ್ಯೂಸ್ 24 ಗಜೇಂದ್ರಗಡ: ಮೇ.11 ತಾಲೂಕಿನ ಹೇಮರೆಡ್ಡಿ ಮಲ್ಲಮ್ಮ ಸಮಾಜದಿಂದ ಆಯೋಜಿಸಿದ್ದ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನ 604ನೇ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಣೆಯನ್ನು ಮಲ್ಲಮ್ಮನ ಭಾವಚಿತ್ರಕ್ಕೆ ಪುಷ್ಪ ಹಾಕುವ ಮೂಲಕ ಆಚರಣೆ ಮಾಡಲಾಯಿತು. ರೋಣ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ …
-
ಕರ್ನಾಟಕ
ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಾಹಿತ್ಯ ಜೀವದ್ರವ್ಯ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ: ಮಕ್ಕಳ ಸಾಹಿತಿ ತಯಬಲಿ ಹೊಂಬಳ ಅಭಿಮತ
by Editorby Editorಚೈತನ್ಯ ನ್ಯೂಸ್ 24 ನರೇಗಲ್ಲ ಮೇ.11: ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಾಹಿತ್ಯ ದೇವದ್ರವ್ಯವಾಗಿದೆ. ಮಕ್ಕಳ ಮನೋವಿಕಾಸದ ಹಿನ್ನೆಲೆಯಲ್ಲಿ ಬಾಲ್ಯದಲ್ಲಿಯೇ ಅವರಿಗೆ ಸೂಕ್ತ ವಾತಾವರಣ ತಲ್ಪಿಸುವುದು ರ್ಕಾರದ ಹೊಣೆಯಾಗಿದೆ’ ಎಂದು ಮಕ್ಕಳ ಸಾಹಿತಿ ತಯಬಲಿ ಹೊಂಬಳ ಅಭಿಪ್ರಾಯ ಪಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ …
-
ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.11: ಇಂದಿನ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಅತ್ಯಂತ ಅವಶ್ಯಕವಾಗಿದ್ದು, ಮಕ್ಕಳ ಭವಿಷ್ಯದ ಜೀವನಕ್ಕೆ ಕಂಪ್ಯೂಟರ್ ಶಿಕ್ಷಣವನ್ನು ಪಡೆಯಲೇಬೇಕು ಎಂದು ಚಂದ್ರಾಮ ಗ್ರಾಮಪುರೋಹಿತ ಹೇಳಿದರು. ಪಟ್ಟಣದ ಕೆಜಿಎಂಎಸ್ ದ್ವಿಭಾಷಾ ಶಾಲೆಯಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದ ಕಂಪ್ಯೂಟರ್ ತರಬೇತಿ …