ಶಾಂತಾಬಾಯಿ ಮಹಾದೇವಭಟ್ಟ ಗ್ರಾಮಪುರೋಹಿತ ನಿಧನ ನಿಧನ ವಾರ್ತೆ ಗಜೇಂದ್ರಗಡ ಮೇ.೫: ಮೂಲತಃ ನರೇಗಲ್ಲದ ನಿವಾಸಿಗಳು, ಸದ್ಯಕ್ಕೆ ರಾಜೂರು ಗ್ರಾಮದ ನಿವಾಸಿಯಾಗಿದ್ದ ಶಾಂತಾಬಾಯಿ ಮಹಾದೇವಭಟ್ಟ ಗ್ರಾಮಪುರೋಹಿತ(೮೪) ಅವರು ಮೇ ೧ರಂದು ನಿಧನರಾದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು …
ಜಿಲ್ಲಾ ಸುದ್ದಿಗಳು
-
-
ಚೈತನ್ಯ ನ್ಯೂಸ್ ೨೪ ರೋಣ ಮೇ.೫: ಇತ್ತೀಚೆಗೆ ರೋಣ ತಾಲ್ಲೂಕಿನ ಜಿಗಳೂರು ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ದರ್ಗಾದೇವಿಯ ೧೨ನೇ ರ್ಷದ ಜಾತ್ರೆಯ ಅಂಗವಾಗಿ ಆಯೋಜಿಸಿದ “ಕಣ್ಣೀರಿನ_ಕಡಲು” ಎಂಬ ಸಾಮಾಜಿಕ ನಾಟಕ ಉದ್ಘಾಟನಾ ಸಮಾರಂಭ ಜರುಗಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಯುವ …
-
ಜಿಲ್ಲಾ ಸುದ್ದಿಗಳು
ಎಸ್.ಎಸ್.ಎಲ್.ಸಿ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಸನ್ಮಾನ – ಉಚಿತ ವಿಜ್ಞಾನ ಕಿಟ್ ವಿತರಣೆ
by Editorby Editorಚೈತನ್ಯ ನ್ಯೂಸ್ 24 ನರೇಗಲ್ಲ, ಮೇ 3: ಪಟ್ಟಣದ ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆಯಲ್ಲಿ ೨೦೨೫-೨೬ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆಗೈದ ವಿದ್ಯಾರ್ಥಿನಿಯರನ್ನು ಆಡಳಿತ ಮಂಡಳಿ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕೋಡಿಕೊಪ್ಪದ ಭಾರತಿ …
-
ಜಿಲ್ಲಾ ಸುದ್ದಿಗಳು
ಕ್ಯಾಂಪಸ್ ಸಂದರ್ಶನ : ಇಂಜಿನೀಯರಿಂಗ್ ಹುದ್ದೆಗೆ ಆಯ್ಕೆ: ಸರ್ಕಾರಿ ಕಾಲೇಜಿನ 2 ವಿದ್ಯಾರ್ಥಿಗಳು ಪುಣೆ ಮೂಲದ ಕಂಪನಿಗೆ ಆಯ್ಕೆ
by Editorby Editorಚೈತನ್ಯ ನ್ಯೂಸ್ 24 ನರೇಗಲ್ಲ ಮೇ.3 ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನಲ್ಲಿ ಅಂತಿಮ ವರ್ಷದ ಬಿಸಿಎ ಪದವಿ ಕಲಿಯುತ್ತಿರುವ ಇಬ್ಬರು ವಿದ್ಯಾರ್ಥಿಗಳು ಪುಣೆ ಮೂಲದ ಕಂಪನಿಯಲ್ಲಿ ಇಂಜಿನೀರಿಂಗ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಅನ್ನದಾನೇಶ್ವರ ಪದವಿ …
-
ಜಿಲ್ಲಾ ಸುದ್ದಿಗಳು
“ವರದಕ್ಷಿಣೆಗೆ ಕಡಿವಾಣ ಹಾಕಿದ ಬಂಜಾರ ಸಮಾಜ” ಮದುವೆಯ ದುಂದು ವೆಚ್ಚಕ್ಕೆ ತಡೆ ; ಮದ್ಯಪಾನ ಸೇವನೆ, ಡಿಜೆಗೆ ನಿಷೇಧ ಗಜೇಂದ್ರಗಡ ತಾಲ್ಲೂಕಿನ 17 ತಾಂಡದ ಹಿರಿಯರಿಂದ ನಿರ್ಧಾರ ಪ್ರಕಟ ; ಠರಾವು ಪಾಸ್ ಇತರೇ ಎಲ್ಲಾ ಸಮಾಜಕ್ಕೆ ಮಾದರಿಯಾದ ಬುಡಕಟ್ಟು ಲಂಬಾಣಿ ಜನಾಂಗದ ನಡೆ
by Editorby Editor—— ಗಜೇಂದ್ರಗಡ: ವರದಕ್ಷಿಣೆ ಎಂಬುದು ಸಮಾಜದಲ್ಲಿ ವ್ಯಾಪಕವಾಗಿ ಬೇರೂರಿರುವ ಪಿಡುಗು. ಇದರಿಂದ ಹೆಚ್ಚಾಗಿ ಮಹಿಳೆಯರು, ಹೆಣ್ಣು ಹೆತ್ತವರು ಶೋಷಣೆಗೆ ಒಳಗಾಗುತ್ತಾರೆ. ಇದನ್ನು ನಿಯಂತ್ರಿಸುವುದಕ್ಕಾಗಿ ವರದಕ್ಷಿಣೆ ನಿಷೇಧ ಅಧಿನಿಯಮ ಜಾರಿಗೆ ಬಂತಾದರು ಪಾಲನೆಯಲ್ಲಿ ಇರಲಿಲ್ಲ. ಈಚೆಗೆ ಬಂಗಾರದ ಬೆಲೆ 10 ಗ್ರಾಂಗೆ …
-
ಜಿಲ್ಲಾ ಸುದ್ದಿಗಳು
ವರದಕ್ಷಿಣೆ ತಿರಸ್ಕರಿಸುವ ಗುಣ ಬೆಳಸಿಕೊಳ್ಳಬೇಕು.: ಮುಪ್ಪಿನ ಬಸವಲಿಂಗ ಶ್ರೀ
by Editorby Editorನರೆಗಲ್ಲ ವಾರ್ತೆ : ಸಾಮೂಹಿಕ ವಿವಾಹಗಳು ದುಂದುವೆಚ್ಚಕ್ಕೆ ಕಡಿವಾಣ ಹಾಕುದುವುದಲ್ಲದೆ, ನೆಮ್ಮದಿ ಜೀವನಕ್ಕೆ ಅಡಿಪಾಯ ಹಾಕುತ್ತದೆ ಹಾಗು ಮದುವೆ ಸಮಯದಲ್ಲಿ ವರದಕ್ಷಿಣೆ ತಿರಸ್ಕರಿಸುವ ಗುಣ ಬೆಳಸಿಕೊಳ್ಳಬೇಕು ಎಂದು ಹಾಲಕೆರೆ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಶ್ರೀಗಳು ಹೇಳಿದರು. ಅವರು ಸಮೀಪದ ಅಬ್ಬಿಗೇರಿ …
-
ಜಿಲ್ಲಾ ಸುದ್ದಿಗಳು
ಪ್ರತಿಯೊಬ್ಬರೂ ಮನೆಯಲ್ಲಿ ಗ್ರಂಥಾಲಯವೆಂಬ ದೀಪವನ್ನು ಬೆಳಗಿಸಿ ಜ್ಞಾನಾರ್ಜನೆಗೆ ಪುಸ್ತಕ ಅತ್ಯವಶ್ಯಕ : ಡಾ.ಮಾನಸ
by Editorby Editorನರೇಗಲ್ಲ: ಇವತ್ತಿನ ದಿನಮಾನಗಳಲ್ಲಿ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ದೇವರಿಗೆ ಪ್ರಾತಿನಿಧ್ಯ ಕೊಟ್ಟಂತೆ ಗ್ರಂಥಾಲಯಕ್ಕೆ ಕೊಡುವುದು ಅವಶ್ಯವಾಗಿದೆ ಅದಕ್ಕಾಗಿ ಪ್ರತಿಯೊಬ್ಬರು ಮನೆಯಲ್ಲಿ ಗ್ರಂಥಾಲಯವೆಂಬ ದೀಪವನ್ನು ಬೆಳಗಿಸಿ ಜ್ಞಾನಾರ್ಜನೆಗೆ ಮುಂದಾದರೆ ಮನೆಗೊಂದು ಗ್ರಂಥಾಲಯದ ಕನಸು ನನಸಾಗುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷಡಾ. …
-
ಜಿಲ್ಲಾ ಸುದ್ದಿಗಳು
ಗುರು ಸ್ಮರಣೆ – ಜೀವನದ ಬೆಳಕು: ನರೇಗಲ್ಲಲ್ಲಿ ಕಣ್ಣೀರಿನ ನೆನಪುಗಳಲ್ಲಿ ಅರಳಿದ ಗುರುವಂದನೆ
by Editorby Editorಚೈತನ್ಯ ನ್ಯೂಸ್24 ನರೇಗಲ್ಲ, ಏ.29: ಗುರು-ಶಿಷ್ಯರ ಅನನ್ಯ ಬಾಂಧವ್ಯ, ಕೃತಜ್ಞತೆಯ ಕಣ್ಣೀರು ಮತ್ತು ನೆನಪುಗಳ ಹೊನಲು—ಎಲ್ಲಾ ಒಂದೇ ವೇದಿಕೆಯಲ್ಲಿ ಒಂದಾದ ಭಾವಪೂರ್ಣ ಕ್ಷಣಗಳಿಗೆ ನರೇಗಲ್ಲ ಪಟ್ಟಣದ ಶ್ರೀ ಅನ್ನದಾನೇಶ್ವರ ಶಿವಾನುಭವ ಮಂಟಪ ರವಿವಾರ ಸಾಕ್ಷಿಯಾಯಿತು. ಶ್ರೀ ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆಯ …