ಚೈತನ್ಯ ನ್ಯೂಸ್ 24 ಕನ್ನಡ, ನರೇಗಲ್ಲ ಸ.೭: ಶ್ರಾವಣ ಮಾಸದ ಕೊನೆಯ ಸೋಮವಾರದಂದು ಜರುಗಲಿರುವ ಪ್ರಸಿದ್ಧ ಅಬ್ಬಿಗೇರಿಯ ಶ್ರೀ ಬಯಲು ಬಸವೇಶ್ವರ ದೇವಸ್ಥಾನದ ರಥೋತ್ಸವದ ಅಂಗವಾಗಿ, ನೂತನ ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಜಿ.ಎಸ್. ಪಾಟೀಲರು ಕ್ಷೇತ್ರಕ್ಕೆ ಭೇಟಿ ನೀಡಿ …
ಜಿಲ್ಲಾ ಸುದ್ದಿಗಳು
-
-
ಅಬ್ಬಿಗೇರಿಯಲ್ಲಿ ಶ್ರೀ ಬಯಲು ಬಸವೇಶ್ವರ ರಥೋತ್ಸವ ವಿಜೃಂಭಣೆ: ಸಾವಿರಾರು ಭಕ್ತರ ಭಾಗಿ ಚೈತನ್ಯ ನ್ಯೂಸ್ 24 ಕನ್ನಡ, ನರೇಗಲ್ಲ ಸ.೭: ಸಮೀಪದ ಅಬ್ಬಿಗೇರಿಯಲ್ಲಿ ಪ್ರಸಿದ್ಧ ಶ್ರೀ ಬಯಲು ಬಸವೇಶ್ವರ (ಕಂಠಿ ಬಸವೇಶ್ವರ) ದೇವಸ್ಥಾನದ ವಾರ್ಷಿಕ ಮಹಾ ರಥೋತ್ಸವವು ಶ್ರಾವಣ ಮಾಸದ ಕೊನೆಯ …
-
ಜಿಲ್ಲಾ ಸುದ್ದಿಗಳು
ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ: ಡಿಜೆ ಸಂಪೂರ್ಣ ನಿಷೇಧ:ಶಾಂತಿಯುತ ಆಚರಣೆಗೆ ಆದ್ಯತೆ ನೀಡಿ : ಪಿ ಎಸ್ ಐ ಐಶ್ವರ್ಯ ನಾಗರಾಳ
by Editorby Editorಚೈತನ್ಯ ನ್ಯೂಸ್ 24 ಕನ್ನಡ, ನರೇಗಲ್ಲ ಸ. 6: ಸಾರ್ವಜನಿಕ ಗಣೇಶೋತ್ಸವವನ್ನು ಶಾಂತಿ, ಸೌಹಾರ್ದ ಹಾಗೂ ಶಿಸ್ತುಬದ್ಧವಾಗಿ ಆಚರಿಸುವ ನಿಟ್ಟಿನಲ್ಲಿ ಈ ಬಾರಿ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ. ಗಣೇಶ ಪ್ರತಿಷ್ಠಾಪನೆಯಿಂದ ಹಿಡಿದು ವಿಸರ್ಜನೆಯವರೆಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಯಾವುದೇ …
-
ನರೇಗಲ್ಲ, ಜೂ.೨೮: ಐದು ವರ್ಷದೊಳಗಿನ ಮಕ್ಕಳನ್ನು ಪೋಲಿಯೋ ಮುಕ್ತ ಭವಿಷ್ಯದತ್ತ ಕೊಂಡೊಯ್ಯುವ ಉದ್ದೇಶದಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಇಂದು ನರೇಗಲ್ಲ ಅರ್ಬನ್ ವ್ಯಾಪ್ತಿಯಲ್ಲಿ ಚಾಲನೆ ನೀಡಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರ ನಿಡಗುಂದಿ ವ್ಯಾಪ್ತಿಯ ನರೇಗಲ್ಲ ಅರ್ಬನ್ ಪ್ರದೇಶದಲ್ಲಿ ಆಯೋಜಿಸಲಾದ …
-
ಚೈತನ್ಯ ನ್ಯೂಸ್ 24 ನರೇಗಲ್ಲ ಜೂ.28: ನರೇಗಲ್ಲ ಪಟ್ಟಣದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ದತ್ತ ಮಂಗಲ ಭವನ ನಿರ್ಮಾಣಕ್ಕೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಸಂಕಲ್ಪ ಮಾಡಿ ಆದಷ್ಟು ಶೀಘ್ರವೇ ಕಾರ್ಯೋನ್ಮುಖರಾಗಲು ನಿರ್ಧರಿಸಿದರು. ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ …
-
ಚೈತನ್ಯ ನ್ಯೂಸ್ 24 ಮುಳಗುಂದ ಜೂ.23: ಟಾಟಾ ಪವರ್ ಕಂಪನಿಗೆ ಸಮಾನಾಂತರ ವಿದ್ಯುತ್ ವಿತರಣಾ ಪರವಾನಿಗೆ ನೀಡಬಾರದೆಂದು ಆಗ್ರಹಿಸಿ ಸ್ಥಳೀಯ ರೈತ ಸಂಘಟನೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ, ಸ್ಥಳೀಯ ಹೆಸ್ಕಾಂ ಕಚೇರಿ ಶಾಖಾ ಅಧಿಕಾರಿ ಪ್ರವೀಣ ಅಸೂಟಿ ಅವರ ಮೂಲಕ …
-
ಚೈತನ್ಯ ನ್ಯೂಸ್ 24 ಮುಳಗುಂದ: ಜೂ.23: ಈ ಬಾರಿ ವರುಣದೇವ ನಮ್ಮ ಭಾಗದಲ್ಲಿ ಮುನಿಸಿಕೊಂಡಿದ್ದಾನೆ ಇಂದಿಗೂ ಒಮ್ಮೆಯೂ ಮಳೆ ಬರುತ್ತಿಲ್ಲ ಎಂಬ ಕಾರಣಕ್ಕೆ ಪಟ್ಟಣದ ಚೌಡನಪೇಟಿ ಹಾಗೂ ಗಣೇಶನಗರ ಓಣಿಯ ಮಹಿಳೆಯರು ವರುಣನ ಕೃಪೆಗಾಗಿ ಗುರ್ಜಿ ಸೇವೆ ಮಾಡಿ ಮನೆ ಮನೆಗೆ …
-
ಜಿಲ್ಲಾ ಸುದ್ದಿಗಳು
ಅಚ್ಚಳಿಯದ ನೆನಪುಗಳೊಂದಿಗೆ ಮುಖ್ಯ ಶಿಕ್ಷಕ ಬಿ.ಆರ್. ಗದುಗಿನ ಅವರಿಗೆ ಭಾವುಕ ಬೀಳ್ಕೊಡುಗೆ
by Editorby Editorಚೈತನ್ಯ ನ್ಯೂಸ್ 24 ನರೇಗಲ್ಲ ಜೂ.21: ಸಮೀಪದ ಜಕ್ಕಲಿ ಗ್ರಾಮದ ಶ್ರೀ ಅಂದಾನಪ್ಪ ಜ್ಞಾನಪ್ಪ ದೊಡ್ಡಮೇಟಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಬಿ.ಆರ್. ಗದುಗಿನ ಅವರು ಬಡ್ತಿ ಹೊಂದಿ ಮಲ್ಲಾಪುರ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿ ಶನಿವಾರ ಭಾವಪೂರ್ಣ …
-
ಚೈತನ್ಯ ನ್ಯೂಸ್ 24 ಜೂ.19: ಸಹೃದಯಿ, ಸಜ್ಜನ ರಾಜಕಾರಣಿ ಚನ್ನು ಪಾಟೀಲರ ಸಂಸ್ಮರಣೋತ್ಸವ ಮತ್ತು ಹಿರೆಅಳಗುಂಡಿಯ ಚನ್ನು ಪಾಟೀಲ ಫೌಂಡೇಷನ್ದ ೫ನೇ ವಾರ್ಷಿಕೋತ್ಸವವು ನಾಳೆ ಜೂನ್ ೧೯ರಂದು ಸಮೀಪದ ಸೂಡಿಯ ಶ್ರೀ ಅನ್ನದಾನೇಶ್ವರ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ ಎಂದು ಸಂಸ್ಥಾಪಕ ಉಮೇಶ …
-
ಚೈತನ್ಯ ನ್ಯೂಸ್ 24 ಜೂ.19: ಕಳೆದ ಒಂದು ತಿಂಗಳಿನಿAದ ಸಾಗಿ ಬಂದ ಅಧಿಕ ಮಾಸದ ಭಜನೆಯನ್ನು ಪಟ್ಟಣದ ಅನಸೂಯಾ ಮಹಿಳಾ ಮಂಡಳದವರು ನಿನ್ನೆಯ ದಿನ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಸಂಪನ್ನಗೊಳಿಸಿದರು. ಅಧಿಕ ಮಾಸದಲ್ಲಿ ನೀಡುವ ದಾನ, ಮಾಡುವ ಭಜನೆ ಇತ್ಯಾದಿ ಎಲ್ಲವೂ …