Home ಜಿಲ್ಲಾ ಸುದ್ದಿಗಳುಯುವ ಪ್ರತಿಭೆಗಳ ಉತ್ತೇಜನವೇ ನಮ್ಮ ಧ್ಯೇಯ: ಉಮೇಶ ಪಾಟೀಲ:

ಯುವ ಪ್ರತಿಭೆಗಳ ಉತ್ತೇಜನವೇ ನಮ್ಮ ಧ್ಯೇಯ: ಉಮೇಶ ಪಾಟೀಲ:

by Editor
0 comments

ಚೈತನ್ಯ ನ್ಯೂಸ್ ೨೪ ಗಜೇಂದ್ರಗಡ ಮೇ.೫:
ಇತ್ತೀಚೆಗೆ ಚನ್ನು ಪಾಟೀಲ್ ಫೌಂಡೇಶನ್ ವತಿಯಿಂದ ಸೂಡಿ ಗ್ರಾಮದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ೬೨೫ ಕ್ಕೆ ೬೨೨ ಅಂಕಗಳನ್ನು ಪಡೆಯುವ ಮೂಲಕ ಗದಗ ಜಿಲ್ಲೆಗೆ ಪ್ರಥಮಸ್ಥಾನ ಪಡೆದ ಇಟಗಿ ರ‍್ಕಾರಿ ಆರ‍್ಶ ವಿದ್ಯಾಲಯ ವಿದ್ಯರ‍್ಥಿ ಪ್ರವೀಣಕುಮಾರ_ಸೊಬಗಿನ ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು

ಈ ಅಪರ‍್ವ ಸಾಧನೆ ಮೂಲಕ ತಮ್ಮ ಕುಟುಂಬ, ಶಾಲೆ ಹಾಗೂ ನಮ್ಮ ಜಿಲ್ಲೆಯ ಗೌರವವನ್ನು ಹೆಚ್ಚಿಸಿದ ಪ್ರವೀಣಕುಮಾರ ಅವರಿಗೆ ಹೃತ್ಪರ‍್ವಕ ಅಭಿನಂದನೆಗಳು ಅವರ ಮುಂದಿನ ವಿದ್ಯಾಭ್ಯಾಸ ಹಾಗೂ ಭವಿಷ್ಯವು ಇನ್ನಷ್ಟು ಯಶಸ್ಸಿನಿಂದ ಕಂಗೊಳಿಸಲಿ ಎಂದು ಹಾರೈಸಿದರು

ಈ ಸಂರ‍್ಭದಲ್ಲಿ ಗ್ರಾಮದ ಹಿರಿಯರಾದ ಕುಮಾರ ಮಾರನಬಸರಿ, ಪ್ರಕಾಶ ಪಾಟೀಲ್, ಶಿವಕುಮಾರ ದೊಡ್ಡೂರ, ಸುನೀಲ್ ಮಾರನಬಸರಿ, ಅರುಣಕುಮಾರ ಮಠದ, ಸತೀಶ ಉಗಲಾಟದ,ಮಲ್ಲಿಕರ‍್ಜುನ ಮಡಿವಾಳರ, ನವೀನ ಹೆಬ್ಬಾರೆ, ಮಂಜುನಾಥ ಸರ‍್ಯವಂಶಿ, ವಿಜಯ ಮಡಿವಾಳರ, ದಾದಾ ಮೊಕಾಶಿ ಹಾಗೂ ರವಿ ಕೋನನ್ನವರ ಮುಂತಾದವರು ಉಪಸ್ಥಿರಿದ್ದರು..

You may also like

Leave a Comment

➤ ಶ್ರೀ ರಂಭಾಪುರಿ ಜಗದ್ಗುರುಗಳವರ ಸಪ್ಟಂಬರ್ ಮಾಹೆಯ ಪ್ರವಾಸ    ➤ ಅಬ್ಬಿಗೇರಿ ಶ್ರೀ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಸನ್ಮಾನ್ಯ ಜಿ.ಎಸ್. ಪಾಟೀಲರಿಂದ ಪೂಜೆ ಸಲ್ಲಿಕೆ.   ➤    ➤ ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ: ಡಿಜೆ ಸಂಪೂರ್ಣ ನಿಷೇಧ:ಶಾಂತಿಯುತ ಆಚರಣೆಗೆ ಆದ್ಯತೆ ನೀಡಿ : ಪಿ ಎಸ್ ಐ ಐಶ್ವರ್ಯ ನಾಗರಾಳ    ➤ ಜೀವನದಲ್ಲಿ ಆಸಕ್ತಿ ಕಳೆದುಕೊಂಡು ಬಾಳಬಾರದು : ಶ್ರೀ ರಂಭಾಪುರಿ ಜಗದ್ಗುರುಗಳು