Home Uncategorizedರವಿ ದಂಡಿನ ರವರಿಗೆ ಮಾತೃವಿಯೋಗ.

ರವಿ ದಂಡಿನ ರವರಿಗೆ ಮಾತೃವಿಯೋಗ.

by Editor
0 comments

ಚೈತನ್ಯ ನ್ಯೂಸ್ 24 ಗದಗ ಮೇ. 11:

ಗದುಗಿನ ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಡಾ. ಬಿ. ಎಫ್. ದಂಡಿನ ಅವರ ಧರ್ಮಪತ್ನಿ ಹಾಗೂ ರವಿ ದಂಡಿನ ರವರ ಮಾತೃಶ್ರೀಯವರಾದ ಶ್ರೀಮತಿ ಶಾಕುಂತಲಾಬಾಯಿ. ಬಿ. ದಂಡಿನ (83) ಅವರು ಇಂದು ದಿನಾಂಕ 10-05-2026 ರವಿವಾರ ಸಾಯಂಕಾಲ 5-15ಕ್ಕೆ ಲಿಂಗೈಕ್ಯರಾದರೆಂದು ತಿಳಿಸಲು ವಿಷಾದವೆನಿಸುತ್ತದೆ. ಗದುಗಿನ ಸ್ವಗೃಹದಲ್ಲಿ ಮೃತರ ಪಾರ್ಥಿವ ಶರೀರದ ದರ್ಶನ ಪಡೆಯಲು ನಾಳೆ ದಿನಾಂಕ 11-05-2026 ಸೋಮವಾರ ಬೆಳಗಿನ 9-00ರವರೆಗೆ ಅವಕಾಶ ಇರುತ್ತದೆ. ನಂತರ ಮಧ್ಯಾಹ್ನ 12-00ಘಂಟೆಗೆ ಗದಗನ ರಾಜೀವಗಾಂಧಿ ನಗರದ ಕೆ. ಎಸ್. ಎಸ್. ಕಾಲೇಜು ಆವರಣದಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ದಂಡಿನ ಕುಟುಂಬದಿಂದ ಅಧಿಕೃತ ಪ್ರಕಟನೆ ನೀಡಲಾಗಿದೆ.

You may also like

Leave a Comment

ಸದ್ಗುಣ ಸಚ್ಚಾರಿತ್ರ್ಯದಿಂದ ಬದುಕು ಸಮೃದ್ಧ : ಶ್ರೀ ರಂಭಾಪುರಿ ಜಗದ್ಗುರುಗಳು   ಅಬ್ಬಿಗೇರಿಯಲ್ಲಿ ಕಾರ ಹುಣ್ಣಿಮೆ ಸಂಭ್ರಮ: ಬಿಳಿ ಎತ್ತಿನ ಕರಿ ಮುರಿತ – ಬಿಳಿ ಬೆಳೆಗೆ ಶುಭ ಸಂಕೇತ   ಕರಿ ಹರಿದ ಬಿಳಿ ಎತ್ತು: ಊರಿಗೇ ಒಲಿದ ಅದೃಷ್ಟ, ಈ ಬಾರಿ ಬಂಪರ್ ಬೆಳೆ ನಿಶ್ಚಿತ!   ಜೀವನದಲ್ಲಿ ಗುರಿಯಿರಲಿ ಉರಿ ಬೇಡ : ಶ್ರೀ ರಂಭಾಪುರಿ ಜಗದ್ಗುರುಗಳು   ಶ್ರೀ ರಂಭಾಪುರಿ ಜಗದ್ಗುರುಗಳವರ ಜುಲೈ ಮಾಹೆಯ ಪ್ರವಾಸ