ಚೈತನ್ಯ ನ್ಯೂಸ್ 24 ಗದಗ: ಮೇ.25: ನಗರದ ಮುಳಗುಂದ ನಾಕಾ ಬಳಿಯ ಶ್ರೀ ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯಲ್ಲಿ ಅಖಿಲ ಭಾರತ ಜಂಗಮ ಸೇವಾ ಸಮಿತಿ ಹಾಗೂ ನರಸಾಪೂರದ ಪಂಚವಟಿ ಧಾರ್ಮಿಕ ಗುರುಕುಲ ಜನಕಲ್ಯಾಣ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು …
Editor
-
-
ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.25: ವಿಶೇಷ ವರದಿ: ಬಸವರಾಜ ಪಲ್ಲೇದ ಉಪನ್ಯಾಸಕರು, ಅಬ್ಬಿಗೇರಿ ಕಲೆ, ಮಾನವನ ಭಾವನೆಗಳು ಮತ್ತು ಕಲ್ಪನೆಗಳ ಅಭಿವ್ಯಕ್ತಿ. ಕಾಲ ಬದಲಾದಂತೆ ಕಲಾ ಲೋಕವೂ ಬದಲಾಗಿವೆ. ಸಾಂಪ್ರದಾಯಿಕವಾಗಿ ಶಿಲ್ಪಕಲೆಯಲ್ಲಿ ಕಲ್ಲು, ಮರ, ಮಣ್ಣು ಮತ್ತು ಲೋಹಗಳನ್ನು ಬಳಸಲಾಗುತ್ತಿತ್ತು. …
-
ಜಿಲ್ಲಾ ಸುದ್ದಿಗಳು
ಜಿಲ್ಲಾಡಳಿತ ಭವನದಲ್ಲಿ ಪ್ರವಾಸೋದ್ಯಮ ಇಲಾಖೆಯ ಮೊಬೈಲ್ ಕ್ಯಾಂಟೀನ್ ವಾಹನ ವಿತರಣೆ
by Editorby Editorಚೈತನ್ಯ ನ್ಯೂಸ್ 24 ಗದಗ ಮೇ.25: ಗದಗ ಜಿಲ್ಲಾಧಿಕಾರಿಗಳ ಕಾರ್ಯಾಲಯ ಆವರಣದಲ್ಲಿ ಸೋಮವಾರ (ಮೇ.೨೫) ಪ್ರವಾಸೋದ್ಯಮ ಇಲಾಖೆ ಮೊಬೈಲ್ ಕ್ಯಾಂಟೀನ್ ವಾಹನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್ ಕೆ ಪಾಟೀಲರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಈ …
-
ಕರ್ನಾಟಕ
ಅಧಿಕ ಮಳೆಯಿಂದ ತೊಂದರೆಗೀಡಾದ ಗಂಗಿಮಡಿ ಪ್ರದೇಶಕ್ಕೆ ಸಚಿವ ಎಚ್.ಕೆ. ಪಾಟೀಲ ಭೇಟಿ, ಸಂತ್ರಸ್ತರಿಗೆ ಸಾಂತ್ವಾನ
by Editorby Editorಚೈತನ್ಯ ನ್ಯೂಸ್ 24 ಗದಗ ಮೇ.25: ಗದಗ ನಗರದ ಗಂಗಿಮಡಿ ಪ್ರದೇಶದಲ್ಲಿ ಅಧಿಕ ಮಳೆಯಿಂದ ತೊಂದರೆಗೀಡಾದ ಕುಟುಂಬಗಳಿಗೆ ಧೈರ್ಯ ತುಂಬಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿ ಪರಿಸ್ಥಿತಿಯನ್ನು …
-
ಚೈತನ್ಯ ನ್ಯೂಸ್ ೨೪, ನರೇಗಲ್ಲ ಮೇ.೨೪: ಸ್ಥಳಿಯ ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆಯಲ್ಲಿ ೨೦೦೧ -೨೦೦೨ ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಅದ್ಯಯನ ಮಾಡಿದ್ದ ಹಳೆಯ ವಿದ್ಯಾರ್ಥಿನಿಯರು ಒಂದೆಡೆ ಸೇರಿ ಇದೇ ಮೇ. ೨೭ ಬುಧುವಾರ ಮುಂಜಾನೆ …
-
ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.23: ಹಿಂದೂ ಧರ್ಮ ಸಂಸ್ಕೃತಿಯಲ್ಲಿ ಕುಂಕುಮಕ್ಕೆ ವಿಶಿಷ್ಠವಾದ ಮಹತ್ವದ ಸ್ಥಾನವಿದೆ. ಸಿಂಧೂರ, ಕೇಸರಿ, ಎಂದೂ ಕರೆಯಲ್ಪಡುವ ಕುಂಕುಮವು ಮಹಿಳೆಯರ ಹಣೆಯ ಮೇಲಿದ್ದರೆ ಅದಕ್ಕಿರುವ ಸೊಗಸೆ ಬೇರೆ. ಬೈತಲೆಯ ಮೇಲೆ ಧರಿಸುವ ಕುಂಕುಮವನ್ನು ಸಿಂಧೂರವೆAದು ಕರೆಯಲಾಗುತ್ತಿದೆ. ಇಂತಹ …
-
ಚೈತನ್ಯ ನ್ಯೂಸ್ 24 ಮುಳಗುಂದ ಮೇ.23: ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರ ವಿದ್ಯುತ್ ಲೈನ ಒಂದು ವಾರದಿಂದ ಪ್ರಾರಂಭ ಮಾಡದೇ ಸತಾಯಿಸಿದ ಹೆಸ್ಕಾಂ ಸಿಬ್ಬಂದಿ ವಿರುದ್ಧ ಪಟ್ಟಣ ಘಟಕದ ಹಸಿರು ಸೇನೆ ರೈತ ಸಂಘದ ಸದಸ್ಯರು ಕಚೇರಿಗೆ ಬೀಗ ಜಡಿದು …
-
ಚೈತನ್ಯ ನ್ಯೂಸ್ 24 ಮುಳಗುಂದ ಮೇ.23: ರೈತರು ಉತ್ತಮ ಮಳೆ ಬಂದು ಸಮೃದ್ಧ ಬೆಳೆ ಬರಲಿ ಎಂದು ಬಿತ್ತನೆಗೂ ಮೊದಲು ಜನತೆ ಶುಕ್ರವಾರ ಪ್ರತಿ ವರ್ಷದ ಪದ್ದತಿಯಂತೆ ಗ್ರಾಮ ದೇವತೆ ದೇವಸ್ಥಾನ ಸೇರಿದಂತೆ ಪಟ್ಟಣದ ಎಲ್ಲ ದೇವಾಲಯಗಳಿಗೆ ವಿಶೇಷ ಪೂಜೆ ಸಲ್ಲಿಸಿ …
-
ಚೈತನ್ಯ ನ್ಯೂಸ್ 24 ರೋಣ ಮೇ.22: ವಿಶೇಷ ವರದಿ: ಮಹೇಶ ಮೇಟಿ: ಸಮಾಜದ ಕಣ್ಣಲ್ಲಿ ಅವರೆಲ್ಲೋ ಒಂದು ಕಡೆ ಕೇವಲ ಚಪ್ಪಾಳೆ ತಟ್ಟುವ ಕೈಗಳಾಗಿ, ಭಿಕ್ಷೆ ಬೇಡುವ ಮುಖಗಳಾಗಿ ಅಥವಾ ಕೇವಲ ಅಣಕದ ವಸ್ತುವಾಗಿ ಕಾಣ ಸಿಗುತ್ತಾರೆ. ಆದರೆ ಅದೇ ಸಮಾಜದ …
-
ಕರ್ನಾಟಕ
ಗ್ರಾಮೀಣ ಸೊಗಡನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಬಹು ಮುಖ್ಯ; ಪ್ರಾಚಾರ್ಯ ಸಿ ಬಿ ಪೊಲೀಸಪಾಟೀಲ್
by Editorby Editorಚೈತನ್ಯ ನ್ಯೂಸ್ 24 ರೋಣ ಮೇ.22: ವಿಶೇಷ ವರದಿ: ಎಸ್ ವಿ ಸಂಕನಗೌಡ್ರ ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವಂತೆ ಗ್ರಾಮೀಣ ಜೀವನದ ಮೌಲ್ಯಗಳು ನಿಧಾನವಾಗಿ ಮರೆಯಾಗುತ್ತಿರುವುದು ಕಂಡು ಬರುತ್ತಿದೆ. ವಿದ್ಯಾರ್ಥಿಗಳು ಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತವಾಗದೇ, ತಮ್ಮ ಮಣ್ಣಿನ …