Home ಜಿಲ್ಲಾ ಸುದ್ದಿಗಳುವಿರೇಶ ಗೊಡಚಪ್ಪನವರ ನಿಧನ

ವಿರೇಶ ಗೊಡಚಪ್ಪನವರ ನಿಧನ

by Editor
0 comments

ಚೈತನ್ಯ ನ್ಯೂಸ್‌ 24 ನರೇಗಲ್ಲ ನಿಧನ ವಾರ್ತೆ ಜೂ.6:

ನರೇಗಲ್ಲ ೭ನೇ ವಾರ್ಡಿನ ಕುರುಬರ ಓಣಿಯ ನಿವಾಸಿ ವಿರೇಶ ಗೊಡಚಪ್ಪನವ ೪೬, ಜೂ. ೩ ರಂದು ಬುಧವಾರ ನಿಧನರಾದರು.
ಕಳೆದ ಹಲವಾರು ವರ್ಷಗಳಿಂದ ಸ್ಥಳೀಯ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ, ಶ್ರೀ ಹಿರೇಮಠ ಹಾಗೂ ವಿವಾಹ ಸಮಾರಂಭಗಳು ಸೇರಿದಂತೆ ವಿವಿಧ ಧಾರ್ಮಿಕ ಸಂದರ್ಭಗಳಲ್ಲಿ ಪುರವಂತಿಕೆ ನಡೆಸಿಕೊಡುತ್ತಿದ್ದರು. ಮೃತರು ತಾಯಿ. ತಂದೆ, ಪತ್ನಿ, ಇಬ್ಬರು ಪುತ್ರರು, ಸಹೋದರ ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ.

ಪೋಟೋ ಶಿರ್ಷೀಕೆ 6 ನರೇಗಲ್ಲ 3: ಮೃತ ವಿರೇಶ ಗೊಡಚಪ್ಪನವ ಭಾವಚಿತ್ರ.

 

You may also like

Leave a Comment

➤ ಶ್ರೀ ರಂಭಾಪುರಿ ಜಗದ್ಗುರುಗಳವರ ಸಪ್ಟಂಬರ್ ಮಾಹೆಯ ಪ್ರವಾಸ    ➤ ಅಬ್ಬಿಗೇರಿ ಶ್ರೀ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಸನ್ಮಾನ್ಯ ಜಿ.ಎಸ್. ಪಾಟೀಲರಿಂದ ಪೂಜೆ ಸಲ್ಲಿಕೆ.   ➤    ➤ ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ: ಡಿಜೆ ಸಂಪೂರ್ಣ ನಿಷೇಧ:ಶಾಂತಿಯುತ ಆಚರಣೆಗೆ ಆದ್ಯತೆ ನೀಡಿ : ಪಿ ಎಸ್ ಐ ಐಶ್ವರ್ಯ ನಾಗರಾಳ    ➤ ಜೀವನದಲ್ಲಿ ಆಸಕ್ತಿ ಕಳೆದುಕೊಂಡು ಬಾಳಬಾರದು : ಶ್ರೀ ರಂಭಾಪುರಿ ಜಗದ್ಗುರುಗಳು