ಚೈತನ್ಯ ನ್ಯೂಸ್ 24 ಹನುಮಸಾಗರ ಜೂ.23: ಯೋಗವು ಕೇವಲ ದೈಹಿಕ ವ್ಯಾಯಾಮಕ್ಕೆ ಸೀಮಿತವಾಗದೆ, ದೇಹ, ಮನಸ್ಸು ಹಾಗೂ ಆತ್ಮದ ಸಮತೋಲನವನ್ನು ಸಾಧಿಸುವ ಶ್ರೇಷ್ಟ ಸಾಧನೆಯಾಗಿದೆ ಎಂದು ಪಂ.ಪ್ರಲ್ಹಾದಚಾರ್ಯ ಪೂಜಾರ ಹೇಳಿದರು. ಅವರು ಪಟ್ಟಣದ ಕೆಪಿಎಸ್ ಮೈದಾನದಲ್ಲಿ ನಾನಾ ಶಾಲೆಗಳ ವಿದ್ಯಾರ್ಥಿಗಳು ಹಾಗೂ …
Editor
-
-
ಚೈತನ್ಯ ನ್ಯೂಸ್ 24 ಹನುಮಸಾಗರ ಜೂ.23: ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಹಾಗೂ ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ದೇವಾಂಗ ಸಮೂದಾಯದ ಅಧ್ಯಕ್ಷ ಶಂಕ್ರಪ್ಪ ಸಿನ್ನೂರ ಹೇಳಿದರು. ಅವರು ಪಟ್ಟಣ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಭಾನುವಾರ ದೇವಾಂಗ ಸಮಾಜದ …
-
ಚೈತನ್ಯ ನ್ಯೂಸ್ 24 ಹನುಮಸಾಗರ ಜೂ.23: ಹಣದ ವ್ಯವಹಾರಗಳು ಆಗಿದ್ದರಿಂದ ಗ್ರಾಹಕರಲ್ಲಿ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಬ್ಯಾಂಕ್ ಕಾರ್ಯನಿರ್ವಹಿಸಬೇಕು ಎಂದು ಅಭಿನವ ಗವಿಸಿದ್ದೇಶ್ವರ ಸ್ವಾಮಿಜಿ ಹೇಳಿದರು. ಅವರು ಸಮೀಪದ ಹನುಮನಾಳ ಗ್ರಾಮದಲ್ಲಿ ಶುಕ್ರವಾರ ಗಜೇಂದ್ರಗಡ ಪಟ್ಟಣದ ದಿ ಲಕ್ಷ್ಮೀ ಅರ್ಬನ್ …
-
ಚೈತನ್ಯ ನ್ಯೂಸ್ 24 ಮುಳಗುಂದ ಜೂ.23: ಟಾಟಾ ಪವರ್ ಕಂಪನಿಗೆ ಸಮಾನಾಂತರ ವಿದ್ಯುತ್ ವಿತರಣಾ ಪರವಾನಿಗೆ ನೀಡಬಾರದೆಂದು ಆಗ್ರಹಿಸಿ ಸ್ಥಳೀಯ ರೈತ ಸಂಘಟನೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ, ಸ್ಥಳೀಯ ಹೆಸ್ಕಾಂ ಕಚೇರಿ ಶಾಖಾ ಅಧಿಕಾರಿ ಪ್ರವೀಣ ಅಸೂಟಿ ಅವರ ಮೂಲಕ …
-
ಚೈತನ್ಯ ನ್ಯೂಸ್ 24 ಮುಳಗುಂದ: ಜೂ.23: ಈ ಬಾರಿ ವರುಣದೇವ ನಮ್ಮ ಭಾಗದಲ್ಲಿ ಮುನಿಸಿಕೊಂಡಿದ್ದಾನೆ ಇಂದಿಗೂ ಒಮ್ಮೆಯೂ ಮಳೆ ಬರುತ್ತಿಲ್ಲ ಎಂಬ ಕಾರಣಕ್ಕೆ ಪಟ್ಟಣದ ಚೌಡನಪೇಟಿ ಹಾಗೂ ಗಣೇಶನಗರ ಓಣಿಯ ಮಹಿಳೆಯರು ವರುಣನ ಕೃಪೆಗಾಗಿ ಗುರ್ಜಿ ಸೇವೆ ಮಾಡಿ ಮನೆ ಮನೆಗೆ …
-
ಚೈತನ್ಯ ನ್ಯೂಸ್ 24 ಗುಬ್ಬಿ ಜೂ.23: ದೇಹದ ಸಂರಕ್ಷಣೆಗಾಗಿ ಜೀವನ ಸತ್ವಗಳು ಅವಶ್ಯಕತೆ ಇರುವಂತೆ ಆತ್ಮ ಸಂಶೋಧನೆಗೆ ಧಾರ್ಮಿಕ ತತ್ವಗಳೇ ಜೀವನದ ಸಂಜೀವಿನಿಯಾಗಿವೆ. ಮಾನವ ಜೀವನದ ಮೌಲ್ಯಗಳು ಶಾಶ್ವತವಾಗಿದ್ದು ಇವುಗಳು ಅಂತ್ಯಗೊ0ಡರೆ ಮಾನವೀಯತೆಯು ಅಂತ್ಯಗೊAಡAತೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ …
-
ಜಿಲ್ಲಾ ಸುದ್ದಿಗಳು
ಅಚ್ಚಳಿಯದ ನೆನಪುಗಳೊಂದಿಗೆ ಮುಖ್ಯ ಶಿಕ್ಷಕ ಬಿ.ಆರ್. ಗದುಗಿನ ಅವರಿಗೆ ಭಾವುಕ ಬೀಳ್ಕೊಡುಗೆ
by Editorby Editorಚೈತನ್ಯ ನ್ಯೂಸ್ 24 ನರೇಗಲ್ಲ ಜೂ.21: ಸಮೀಪದ ಜಕ್ಕಲಿ ಗ್ರಾಮದ ಶ್ರೀ ಅಂದಾನಪ್ಪ ಜ್ಞಾನಪ್ಪ ದೊಡ್ಡಮೇಟಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಬಿ.ಆರ್. ಗದುಗಿನ ಅವರು ಬಡ್ತಿ ಹೊಂದಿ ಮಲ್ಲಾಪುರ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿ ಶನಿವಾರ ಭಾವಪೂರ್ಣ …
-
ಕರ್ನಾಟಕ
15,500 ಅಡಿ ಎತ್ತರದ ಹುರ್ರಾ ಟಾಪ್ ಶಿಖರ ಏರಿ ತ್ರಿವರ್ಣ ಧ್ವಜ ಹಾರಿಸಿದ ಜಕ್ಕಲಿಯ ಹೆಮ್ಮೆಯ ಕುವರಿ ಸೃಷ್ಠಿ ಮೇಟಿ
by Editorby Editorಸಂಗಮೇಶ ಮೆಣಸಗಿ, ಚೈತನ್ಯ ನ್ಯೂಸ್ 24 ನರೇಗಲ್ಲ ಜೂ.21: ಉತ್ತರಾಖಂಡದ ಉತ್ತರಕಾಶಿಯಲ್ಲಿರುವ ನೆಹರು ಇನ್ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ (ಎನ್ಐಎಂ) ವತಿಯಿಂದ ಆಯೋಜಿಸಲಾದ ಪ್ರತಿಷ್ಠಿತ ಪರ್ವತಾರೋಹಣ ಶಿಬಿರದಲ್ಲಿ ಭಾಗವಹಿಸಿದ್ದ ಜಕ್ಕಲಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿನಿ ಸೃಷ್ಠಿ ಉಮೇಶ್ ಮೇಟಿ ಅವರು 15,500 ಅಡಿ …
-
ಚೈತನ್ಯ ನ್ಯೂಸ್ 24 ಸಿದ್ದರಬೆಟ್ಟ ಜೂ.21: ಯೋಗ ಸಾಧನೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಕೇವಲ ಯೋಗ ದಿನಾಚರಣೆಯಂದು ಮಾತ್ರ ಆಚರಣೆ ಮಾಡದೇ ನಿರಂತರ ಸಾಧನೆ ಮಾಡುವ ಅವಶ್ಯಕತೆ ಇದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು …
-
ಕರ್ನಾಟಕ
ಗ್ಯಾರಂಟಿ ಪರಿಷ್ಕರಣೆಗೆ ಮುಂದಾಗಿರುವುದು ಒಳ್ಳೆಯ ನಿರ್ಧಾರ : ಶ್ರೀ ರಂಭಾಪುರಿ ಜಗದ್ಗುರುಗಳು
by Editorby Editorಚೈತನ್ಯ ನ್ಯೂಸ್ 24 ಕನಕಗಿರಿ ಜೂ.19: ಗ್ಯಾರಂಟಿ ಯೋಜನೆಗಳು ಚುನಾವಣಾ ಪೂರ್ವದಲ್ಲಿ ಎಲ್ಲರ ಗಮನ ಸೆಳೆದಿದ್ದವು. ಅದರ ಪರಿಣಾಮವಾಗಿ ಕಾಂಗ್ರೆಸ್ ಪಕ್ಷದ ಸರ್ಕಾರ ಪ್ರಚಂಡ ಬಹುಮತದಿಂದ ಗೆದ್ದಿತು. ಯೋಜನೆಗಳ ಅನುಷ್ಠಾನ ಕೈಕೊಂಡಾಗ ರಾಜ್ಯದ ಬೊಕ್ಕಸಕ್ಕೆ ಬಹಳಷ್ಟು ಪೆಟ್ಟು ಬಿತ್ತು. ಇದೀಗ …